|| ಓಂ ಶ್ರೀ ಗುರು ಬಸವಲಿಂಗಾಯ ನಮಃ ||

ವಿಶ್ವಗುರು ಬಸವಣ್ಣನವರು

ಬಸವ ಜಯಂತಿಯ ನಿಮಿತ್ತ ಬಸವಕಲ್ಯಾಣದಲ್ಲಿ

ಮಹಾತ್ಮಾ ಬಸವೇಶ್ವರರ
ಜಾತ್ರಾ ಮಹೋತ್ಸವ

2026
ದಿನಾಂಕ 20, 21 ಮತ್ತು 22 ಏಪ್ರಿಲ್ 2026

ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ
ಮತ್ತು ವಿಶ್ವಸ್ತ ಸಮಿತಿ ಬಸವಕಲ್ಯಾಣ

❝ ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ ❞

Scroll

ಜಾತ್ರಾ ಮಹೋತ್ಸವ 2026

00Days
:
00Hours
:
00Minutes
:
00Seconds
ಉತ್ಸವ ನಡೆಯುತ್ತಿದೆ — Event is LIVE!

ಕಾರ್ಯಕ್ರಮ ಪಟ್ಟಿ

ಸೋಮವಾರ — 20 ಏಪ್ರಿಲ್ 2026

ಮುಂಜಾನೆ
5:00
ಪೂಜೆ

ಅಷ್ಟಗಂಧ ಪೂಜೆ ಮತ್ತು ವಚನ ಪಠಣ

ಬಸವಣ್ಣನವರ ಮೂರ್ತಿಗೆ ಅಷ್ಟಗಂಧ ಪೂಜೆ · ಅಕ್ಕನ ಬಳಗ, ವೈರಾಗ್ಯ ನಿಧಿ ಅಕ್ಕಮಹಾದೇವಿ ಮಂಟಪ ಹೊಸಪೇಟ ಓಣೆ ಬಸವಕಲ್ಯಾಣ ಇವರಿಂದ ವಚನ ಪಠಣ

ಬೆಳಗ್ಗೆ
7:00
ಮೆರವಣಿಗೆ

ಬೆಳ್ಳಿ ತೊಟ್ಟಿಲು ಮೆರವಣಿಗೆ

ವಿವಿಧ ಕಲಾ ತಂಡಗಳೊಂದಿಗೆ ವೈಭವದ ಮೆರವಣಿಗೆ · ಶ್ರೀ ಪ್ರಕಾಶ ಕುದರಿ ಕ.ಆ.ಸೇ. (ಪೂಜೆ) · ಶ್ರೀ ಶರಣು ಸಲಗರ ಮಾನ್ಯ ಶಾಸಕರು (ಚಾಲನೆ)

ಪಟಸ್ಥಳ
ಧ್ವಜ
ಸಮಾರಂಭ

ಪಟಸ್ಥಳ ಧ್ವಜಾರೋಹಣ

ಪೂಜ್ಯ ಶ್ರೀ ಡಾ. ಗಂಗಾಂಬಿಕಾ ಅಕ್ಕ (ಶ್ರೀ ಬಸವೇಶ್ವರ ದೇವಸ್ಥಾನ) · ಶ್ರೀ ಬಸವೇಶ್ವರ ವೃತ್ತದಲ್ಲಿ · ಶ್ರೀ ಹರಳಯ್ಯ ವೃತ್ತ · ಗಾಂಧಿ ವೃತ್ತ

ಸಾಯಂಕಾಲ
5:00
ಸಾಂಸ್ಕೃತಿಕ

ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮ

ಅಧ್ಯಕ್ಷತೆ: ಶ್ರೀಮತಿ ಪುಷ್ಪಾವತಿ ರಾಜಕುಮಾರ ಮಾಮಾ · ಮುಖ್ಯ ಅತಿಥಿ: ಶ್ರೀಮತಿ ಶಾಮಾ ಅನೀಲಕುಮಾರ ರಗಟೆ · ವಚನ ಗಾಯನ: ಶ್ರೀ ಶಿವಕುಮಾರ ಪಾಂಚಾಳ (ಆಕಾಶವಾಣಿ) · ವಚನ ನೃತ್ಯ: ರಾಣೆ ಸತ್ಯಮೂರ್ತಿ, ಬೀದರ

ಮಂಗಳವಾರ — 21 ಏಪ್ರಿಲ್ 2026

ಸಾಯಂಕಾಲ
5:00
ಪೂಜೆ

ಪಲ್ಲಕಿ ಪೂಜೆ ಮತ್ತು ನಂದಿ ಧ್ವಜ ಪೂಜೆ

ಪ.ಪೂ. ಪರಮ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯ (ಹಿರೇಮಠ ಸಂಸ್ಥಾನ, ಹಾರಕೂಡ) · ಅಧ್ಯಕ್ಷತೆ: ಶ್ರೀ ಇರಣ್ಣಾ ಹಲಶೆಟ್ಟೆ

ರಾತ್ರಿ
8:00
ಸಾಂಸ್ಕೃತಿಕ

ಶ್ರೀ ಬಸವೇಶ್ವರ ರಥ ಮೈದಾನ — ಸಾಂಸ್ಕೃತಿಕ ಕಾರ್ಯಕ್ರಮಗಳು

ಅಧ್ಯಕ್ಷತೆ: ಶ್ರೀ ಜಗನ್ನಾಥ ಖೋಬಾ (ಕೋಶಾಧ್ಯಕ್ಷರು) · ವಚನ ನೃತ್ಯ: ಶ್ರೀ ಬಸವೇಶ್ವರ ಆಂಗ್ಲ ಮಾಧ್ಯಮ ಪೌಢ ಶಾಲೆ ಮಕ್ಕಳಿಂದ · ಸುಗಮ ಸಂಗೀತ: ಶ್ರೀಮತಿ ಮಂಜುಳಾ ಮಲ್ಲಯ್ಯ (ಸಂಭಾಳಮಠ, ಲೋಕಾಪುರ) · ವಚನ ಗಾಯನ: ಶ್ರೀ ಅಣ್ಣಾರಾವ ಶೆಳಗಿ ಮತ್ತಿಮದ (ದೂರದರ್ಶನ ಕಲಾವಿದರು)

ಬುಧವಾರ — 22 ಏಪ್ರಿಲ್ 2026

ಮುಂಜಾನೆ
7:30
ಕ್ರೀಡೆ

ಜಂಗಿ ಕುಸ್ತಿ — ಶ್ರೀ ಬಸವೇಶ್ವರ ರಥ ಮೈದಾನ

ಉದ್ಘಾಟನೆ: ಶ್ರೀ ಸಿದ್ಧಾಮಪ್ಪಾ ಗುದಗೆ (ಮಾಜಿ ಅಧ್ಯಕ್ಷರು, ಎ.ಪಿ.ಎಂ.ಸಿ.) · ಅಧ್ಯಕ್ಷತೆ: ಶ್ರೀ ಇರಣ್ಣಾ ಹಲಶೆಟ್ಟೆ

ಸಾಯಂಕಾಲ
5:30
ಪೂಜೆ

ನಂದಿ ಧ್ವಜ ಪೂಜೆ

ಅಧ್ಯಕ್ಷತೆ: ಶ್ರೀ ಶಶಿಕಾಂತ ದುರ್ಗೆ (ವಿಶ್ವಸ್ತ ಸಮಿತಿ ಅಧ್ಯಕ್ಷರು) · ಉದ್ಘಾಟನೆ: ಶ್ರೀ ಡಾ. ಝಂಟೆಪ್ಪಾ ಭುರಳೆ

ರಾತ್ರಿ
7:00
ಸಾಂಸ್ಕೃತಿಕ

ರಥ ಮೈದಾನ — ಸಾಂಸ್ಕೃತಿಕ ಕಾರ್ಯಕ್ರಮ

ಅಧ್ಯಕ್ಷತೆ: ಶ್ರೀ ಮಲ್ಲಿಕಾರ್ಜುನ ಕುರಕೋಟೆ · ಶಿವಾನಿ ಶಿವದಾಸ ಸ್ವಾಮಿ (ZEE ಕನ್ನಡ 21ನೇ Session Winner, Indian Idol Fame) · ನಾಟಕ: ಶ್ರೀ ಜಗಜ್ಯೋತಿ ಬಸವೇಶ್ವರ ನಾಟ್ಯ ಸಂಘ, ಬಥಗುಣಕಿ

ರಾತ್ರಿ
8:30
ವಿಶೇಷ ಪೂಜೆ

ಕೋಟೆ ಹತ್ತಿರ ನಂದಿ ಧ್ವಜ ವಿಶೇಷ ಪೂಜೆ

ಅಮೃತ ಹಸ್ತ: ಶ್ರೀ ಮಲ್ಲಿಕಾರ್ಜುನ ಎಸ್. ಖೋಬಾ (ಮಾಜಿ ಶಾಸಕರು, ಬಸವಕಲ್ಯಾಣ)

ರಾತ್ರಿ
12:30
ಸಮಾರೋಪ

ಮಹಾತ್ಮಾ ಬಸವೇಶ್ವರ ರಥೋತ್ಸವ ಹಾಗೂ ಸಮಾರೋಪ ಸಮಾರಂಭ

ಅಧ್ಯಕ್ಷತೆ: ಶ್ರೀ ಅನೀಲಕುಮಾರ ರಗಟೆ (ಅಧ್ಯಕ್ಷರು, ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ)

ಉತ್ಸವದ ವಿಶೇಷತೆಗಳು

ಬಸವೇಶ್ವರ ದೇವಸ್ಥಾನ

ಪವಿತ್ರ ಪೂಜೆಗಳು

ಬಸವಣ್ಣನವರ ಮೂರ್ತಿಗೆ ಅಷ್ಟಗಂಧ ಪೂಜೆ, ಬೆಳ್ಳಿ ತೊಟ್ಟಿಲು ಪೂಜೆ, ಪಲ್ಲಕಿ ಪೂಜೆ ಮತ್ತು ನಂದಿ ಧ್ವಜ ಪೂಜೆ

ವಚನ ನೃತ್ಯ ಕಾರ್ಯಕ್ರಮ

ಸಾಂಸ್ಕೃತಿಕ ಕಾರ್ಯಕ್ರಮ

ವಚನ ಗಾಯನ, ವಚನ ನೃತ್ಯ, ಸುಗಮ ಸಂಗೀತ ಮತ್ತು ಬಸವೇಶ್ವರ ನಾಟ್ಯ ಸಂಘದ ನಾಟಕ ಪ್ರದರ್ಶನ

ಶ್ರೀ ಬಸವೇಶ್ವರ ರಥ

ರಥೋತ್ಸವ

ಮಹಾತ್ಮಾ ಬಸವೇಶ್ವರರ ಭವ್ಯ ರಥ ಮೆರವಣಿಗೆ — ಉತ್ಸವದ ಅತ್ಯಂತ ಪ್ರಮುಖ ಕ್ಷಣ

ಜಂಗಿ ಕುಸ್ತಿ

ಜಂಗಿ ಕುಸ್ತಿ

ಶ್ರೀ ಬಸವೇಶ್ವರ ರಥ ಮೈದಾನದಲ್ಲಿ ಸಾಂಪ್ರದಾಯಿಕ ಕುಸ್ತಿ ಸ್ಪರ್ಧೆ

ದಾಸೋಹ

ನಿರಂತರ ದಾಸೋಹ

ಶ್ರೀ ಬಸವೇಶ್ವರ ಕೈಗಾರಿಕಾ ತರಬೇತಿ ಕೇಂದ್ರ ಮತ್ತು ಶ್ರೀ ಕ್ಷೇತ್ರ ಪರುಷಕಟ್ಟೆಯಿಂದ ನಿರಂತರ ಪ್ರಸಾದ ವಿತರಣೆ

ನಂದಿ ಧ್ವಜ ಮೆರವಣಿಗೆ

ನಂದಿ ಧ್ವಜ ಮೆರವಣಿಗೆ

ಆಕಾಶವನ್ನು ಬೆಳಗಿಸುವ ಪಟಾಕಿ ಹಾಗೂ ನಂದಿ ಧ್ವಜಗಳ ಭವ್ಯ ಮೆರವಣಿಗೆ — ಜಾತ್ರಾ ಮಹೋತ್ಸವದ ಅವಿಸ್ಮರಣೀಯ ಕ್ಷಣ

ಶಿವಾನಿ ಶಿವದಾಸ ಸ್ವಾಮಿ

ಶಿವಾನಿ ಶಿವದಾಸ ಸ್ವಾಮಿ

ZEE ಕನ್ನಡ 21ನೇ Session Winner · Indian Idol Fame · ವಿಶೇಷ ಸಂಗೀತ ಕಾರ್ಯಕ್ರಮ — ಏಪ್ರಿಲ್ 22

ಕಮಿಟಿ ಸದಸ್ಯರು

ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ

ಅಧ್ಯಕ್ಷರುಶ್ರೀ ಅನೀಲಕುಮಾರ ವೈಜನಾಥಪ್ಪಾ ರಗಟೆ
ಉಪಾಧ್ಯಕ್ಷರುಶ್ರೀ ಮಲ್ಲಿಕಾರ್ಜುನ ಶಾಂತಪ್ಪಾ ಕುರಕೋಟೆ
ಕೋಶಾಧ್ಯಕ್ಷರುಶ್ರೀ ಜಗನ್ನಾಥ ಚನ್ನಬಸಪ್ಪಾ ಖೋಬಾ
ಕಾರ್ಯದರ್ಶಿಶ್ರೀ ಅಶೋಕ ರಾಮಶೆಟ್ಟಿಪ್ಪಾ ನಾಗರಾಳೆ
ಸಹ-ಕಾರ್ಯದರ್ಶಿಶ್ರೀ ಬಸವರಾಜ ಕಾಶಪ್ಪಾ ಬಾಲಕಿಲೆ
ಸಹ-ಕಾರ್ಯದರ್ಶಿಶ್ರೀ ಸುನೀಲ ಶಿವಶರಣಪ್ಪಾ ರಾಯವಾಡೆ
ನಿರ್ದೇಶಕರುಶ್ರೀ ಬಸವರಾಜ ಭೋಜಪ್ಪಾ ಕೊರಕೆ
ನಿರ್ದೇಶಕರುಶ್ರೀ ಇರಣ್ಣಾ ನಾಗಣ್ಣಾ ಹಲಶೆಟ್ಟೆ
ನಿರ್ದೇಶಕರುಶ್ರೀ ಭದ್ರಿನಾಥ ಶಿವರಾಜ ಪಾಟೀಲ
ನಿರ್ದೇಶಕರುಶ್ರೀ ವಿವೇಕಾನಂದ ವೈಜಪ್ಪಾ ಹೊದಲೂರೆ
ನಿರ್ದೇಶಕರುಶ್ರೀ ಬಸವರಾಜ ವೈಜನಾಥಪ್ಪಾ ತೊಂಡಾರೆ
ನಿರ್ದೇಶಕರುಶ್ರೀ ಮಲ್ಲಿಕಾರ್ಜುನ ಚನ್ನಪ್ಪಾ ಚಿರಡೆ
ನಿರ್ದೇಶಕರುಶ್ರೀ ಸುನೀಲಕುಮಾರ ಸುಭಾಷ ಹೊಳಕುಂದೆ
ನಿರ್ದೇಶಕರುಶ್ರೀ ರಾಜಕುಮಾರ ಗದಗೆಪ್ಪಾ ಹೊಳಕುಂದೆ
ನಿರ್ದೇಶಕರುಶ್ರೀಮತಿ ಪುಷ್ಪಾವತಿ ರಾಜಕುಮಾರ ಮಾಮಾ

ಶ್ರೀ ಬಸವೇಶ್ವರ ದೇವಸ್ಥಾನ ವಿಶ್ವಸ್ತ ಸಮಿತಿ

ಅಧ್ಯಕ್ಷರುಶ್ರೀ ಶಶಿಕಾಂತ ನಾಗಶೆಟ್ಟಿಪ್ಪಾ ದುರ್ಗೆ
ಉಪಾಧ್ಯಕ್ಷರುಶ್ರೀ ಡಾ. ಘಂಟೆಪ್ಪಾ ಶಿವಶರಣಪ್ಪಾ ಭುರಳೆ
ಕಾರ್ಯದರ್ಶಿಶ್ರೀ ನಾಗಯ್ಯಾ ಶಂಕ್ರಯ್ಯಾ ಸ್ವಾಮಿ
ಕೋಶಾಧ್ಯಕ್ಷರುಶ್ರೀ ಶಿವರಾಜ ಮೊಗಲಪ್ಪಾ ಶಾಶೆಟ್ಟೆ
ವಿಶ್ವಸ್ತರುಶ್ರೀ ಗದಗೆಪ್ಪಾ ಗುರಣ್ಣಾ ಹಲಶಟ್ಟೆ
ವಿಶ್ವಸ್ತರುಶ್ರೀ ಬಸವರಾಜ ಶಿವಶರಣಪ್ಪಾ ಪಾಟೀಲ
ವಿಶ್ವಸ್ತರುಶ್ರೀ ಸೋಮಶೇಖರಯ್ಯಾ ಗುರಲಿಂಗಯ್ಯಾ ವಸ್ತದ
ವಿಶ್ವಸ್ತರುಶ್ರೀ ಮಲ್ಲಿನಾಥ ಹಣಮಂತಪ್ಪಾ ಮಂಠಾಳೆ

ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಗಳು

🏫
ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ (ಆಂಗ್ಲ ಮಾಧ್ಯಮ)
Shree Basaveshwar Higher Primary School (English Medium)
🏫
ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ (ಕನ್ನಡ ಮಾಧ್ಯಮ)
Shree Basaveshwar Higher Primary School (Kannada Medium)
🏛️
ಶ್ರೀ ಬಸವೇಶ್ವರ ಪೌಢ ಶಾಲೆ (ಆಂಗ್ಲ ಮಾಧ್ಯಮ)
Shree Basaveshwar High School (English Medium)
🏛️
ಶ್ರೀ ಬಸವೇಶ್ವರ ಪೌಢ ಶಾಲೆ (ಕನ್ನಡ ಮಾಧ್ಯಮ)
Shree Basaveshwar High School (Kannada Medium)
🔧
ಶ್ರೀ ಬಸವೇಶ್ವರ ಕೈಗಾರಿಕಾ ತರಬೇತಿ ಕೇಂದ್ರ
Shree Basaveshwar Industrial Training Institute
🎓
ಅಕ್ಕಮಹಾದೇವಿ ಮಹಿಳಾ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜು
Akka Mahadevi Womens First Grade Arts and Commerce College
📚
ಶ್ರೀ ಬಸವೇಶ್ವರ ಪದವಿ ಪೂರ್ವ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು
Shree Basaveshwar Pre-university College of Arts, Science and Commerce
🎓
ಶ್ರೀ ಬಸವೇಶ್ವರ ಪ್ರಥಮ ದರ್ಜೆ ಕಲಾ, ವಿಜ್ಞಾನ, ವಾಣಿಜ್ಯ ಮತ್ತು ಬಿಸಿಎ ಕಾಲೇಜು
Shree Basaveshwar First Grade Arts, Science, Commerce and BCA College
🏫
ಶ್ರೀ ಬಸವೇಶ್ವರ ಪಬ್ಲಿಕ್ ಶಾಲೆ (ಸಿ.ಬಿ.ಎಸ್.ಇ)
Shree Basaveshwar Public School (C.B.S.E.)
🎓
ಶ್ರೀ ಬಸವೇಶ್ವರ ಸ್ನಾತಕೋತ್ತರ ಕಾಲೇಜು (ಇಂಗ್ಲೀಶ, ಕನ್ನಡ ಮತ್ತು ವಾಣಿಜ್ಯ)
Shree Basaveshwar Post Graduate College (English, Kannada and Commerce)